Tag: ಜಾತಿ ಬಗ್ಗೆ ಮಾತನಾಡುವುದು ರಾಜಕೀಯದಲ್ಲಿ ಅಪ್ರಸ್ತುತ: ಸಿಎಂ ಬೊಮ್ಮಾಯಿ

ವೈಯಕ್ತಿಕ ವಿಚಾರ, ಜಾತಿ ಬಗ್ಗೆ ಮಾತನಾಡುವುದು ರಾಜಕೀಯದಲ್ಲಿ ಅಪ್ರಸ್ತುತ: ಸಿಎಂ ಬೊಮ್ಮಾಯಿ

ಬೆಂಗಳೂರು: ವೈಯಕ್ತಿಕ ವಿಚಾರಗಳು ವೈಯಕ್ತಿಕ ಜಾತಿ ಬಗ್ಗೆ ರಾಜಕಾರಣದಲ್ಲಿ ಮಾತನಾಡುವುದು ಅಪ್ರಸ್ತುತವಾಗಿದ್ದು, ನಮ್ಮ ಪಕ್ಷಗಳು, ನಮ್ಮ ಕಾರ್ಯಕ್ರಮಗಳು ಏನೆಲ್ಲ ಮಾಡಲು ಸಾಧ್ಯವೋ ಇವುಗಳ ಬಗ್ಗೆ ಮಾತನಾಡಿದರೆ ಜನ ಬಹಳಷ್ಟು ಚಿಂತನೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಸವರಾಜ…