Tag: ಜೈಲು ಸೇರಿದ ನಟಿ ರಾಖಿ ಸಾವಂತ್ ಪತಿ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್‌ಐಆರ್

ಜೈಲು ಸೇರಿದ ನಟಿ ರಾಖಿ ಸಾವಂತ್ ಪತಿ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್‌ಐಆರ್

ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮೈಸೂರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಇರಾನ್ ಯುವತಿ ಆರೋಪಿಸಿದ್ದರು. ಈಗಾಗಲೇ ವಂಚನೆ ಆರೋಪ ಪ್ರಕರಣದಲ್ಲಿ ಆದಿಲ್ ಜೈಲು ಪಾಲಾಗಿದ್ದಾರೆ. ಆದಿಲ್…