Tag: ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

ಹೆದ್ದಾರಿಯಲ್ಲೇ ನಿರ್ಮಾಪಕನ ದರೋಡೆ ಯತ್ನ, ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಾರ್ಖಂಡ್ ನಟಿ ರಿಯಾ ಕುಮಾರಿ ಅವರ ಪತಿ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಕುಮಾರ್ ಮತ್ತು ಅವರ ಎರಡು ವರ್ಷದ…