Tag: ತಾಲೂಕು ಕಚೇರಿಯಲ್ಲೇ ಕಣ್ಣಿಗೆ ಖಾರದಪುಡಿ ಎರಚಿ ಕೊಲೆ ಯತ್ನ

ತಾಲೂಕು ಕಚೇರಿಯಲ್ಲೇ ಕಣ್ಣಿಗೆ ಖಾರದಪುಡಿ ಎರಚಿ ಕೊಲೆ ಯತ್ನ

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕಚೇರಿಯಲ್ಲಿ ಕೊಲೆ ಯತ್ನ ನಡೆದಿದೆ. ಚನ್ನರಾಜು ಎಂಬುವರ ಮೇಲೆ ಕುಡುಗೋಲಿನಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಜಮೀನು ವ್ಯಾಜ್ಯ ಸೋತ ಹಿನ್ನಲೆಯಲ್ಲಿ ಆರೋಪಿ ನಂದನ್ ಕೃತ್ಯವೆಸಗಿದ್ದಾನೆ. ಇಬ್ಬರೂ ಸಂಬಂಧಿಕರಾಗಿದ್ದಾರೆ. ಹಲ್ಲೆಗೊಳಗಾದ ಚನ್ನರಾಜು ಬಳಿ 40 ಎಕರೆ ಜಮೀನು…