Tag: ದೇಶಾದ್ಯಂತ ಕ್ಷೀರ ಕ್ರಾಂತಿಗೆ ಕೇಂದ್ರ ಸರ್ಕಾರ ಸಿದ್ಧ; ಅಮಿತ್ ಶಾ ಘೋಷಣೆ

ದೇಶಾದ್ಯಂತ ಕ್ಷೀರ ಕ್ರಾಂತಿಗೆ ಕೇಂದ್ರ ಸರ್ಕಾರ ಸಿದ್ಧ; ಅಮಿತ್ ಶಾ ಘೋಷಣೆ

ಮಂಡ್ಯ: ಕರ್ನಾಟಕದ ಕೆಎಂಎಫ್ ಗೆ ಗುಜರಾತ್ ನ ಅಮೂಲ್ ಸಾಥ್ ನೀಡಲಿದ್ದು, ದೇಶಾದ್ಯಂತ ಕ್ಷೀರ ಕ್ರಾಂತಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಮೆಗಾ ಡೇರಿ ಉದ್ಘಾಟಿಸಿ…