ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್ ಸಮರ.!
ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್ಹಿಟ್ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್ಗಳನ್ನು ಮಾತ್ರ ಹಾಗೂ ಕೆಲವೊಮ್ಮೆ ಮಾತ್ರ, ಕೇವಲ ಖಾನ್ಗಳನ್ನು ಮಾತ್ರ ಪ್ರೀತಿಸುತ್ತದೆ… ಮುಸ್ಲಿಂ…