Tag: ನಮಾಜ್ ಸಲ್ಲಿಸಲು ನಿಷೇಧ ಇಲ್ಲ’

‘ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶ, ನಮಾಜ್ ಸಲ್ಲಿಸಲು ನಿಷೇಧ ಇಲ್ಲ’

ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಲು ಮತ್ತು ನಮಾಜ್ ಸಲ್ಲಿಸುವುದರ ಮೇಲೆ ನಿಷೇಧ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ಹೇಳಿದೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮಂಡಳಿಯಿಂದ ಈ ಕುರಿತಾಗಿ ವಿವರಣೆ ನೀಡಲಾಗಿದೆ ಎಂದು…