Tag: ನಾಲ್ಕನೇ ಡೋಸ್‌ ಅಗತ್ಯವಿಲ್ಲ; ಐಸಿಎಂಆರ್ ತಜ್ಞರಿಂದ ಮಹತ್ವದ ಮಾಹಿತಿ

ಮೂರು ಲಸಿಕೆ ಸಾಕು, ನಾಲ್ಕನೇ ಡೋಸ್‌ ಅಗತ್ಯವಿಲ್ಲ; ಐಸಿಎಂಆರ್ ತಜ್ಞರಿಂದ ಮಹತ್ವದ ಮಾಹಿತಿ

ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಈಗಾಗ್ಲೇ ಮೂರು ಲಸಿಕೆಗಳನ್ನು ಪಡೆದಿದ್ದರೆ, ಅಂಥವರಿಗೆ ನಾಲ್ಕನೇ ಲಸಿಕೆಯ ಅಗತ್ಯವಿಲ್ಲ. ಹೀಗಂತ ಐಸಿಎಂಆರ್‌ನ ತಜ್ಞರು ಮಾಹಿತಿ ನೀಡಿದ್ದಾರೆ. ಕೋವಿಡ್-19 ಮತ್ತು ಅದರ ರೂಪಾಂತರಗಳ ಬಗ್ಗೆ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ…