Tag: ನಿಷೇಧಿತ ಔಷಧ ಪೂರೈಸಿದ ಭಾರತೀಯ ಮೂಲದ ವ್ಯಾಪಾರಿಗೆ ಬ್ರಿಟನ್ ನಲ್ಲಿ ಜೈಲು

ನಿಷೇಧಿತ ಔಷಧ ಪೂರೈಸಿದ ಭಾರತೀಯ ಮೂಲದ ವ್ಯಾಪಾರಿಗೆ ಬ್ರಿಟನ್ ನಲ್ಲಿ ಜೈಲು

ಲಂಡನ್‌: ನಿಷೇಧಿತ ಔಷಧ ಪೂರೈಸಿದ್ದಕ್ಕಾಗಿ ಭಾರತೀಯ ಮೂಲದ ಔಷಧ ವ್ಯಾ‍ಪಾರಿಯೊಬ್ಬರಿಗೆ ಬ್ರಿಟನ್‌ನ ನ್ಯಾಯಾಲಯವು 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 67 ವರ್ಷದ ದುಷ್ಯಂತ್‌ ಪಟೇಲ್ ಶಿಕ್ಷೆಗೆ ಒಳಗಾದ ಔಷಧ ವ್ಯಾಪಾರಿ. ಮಾದಕವಸ್ತು ವ್ಯಸನಿಯಾಗಿದ್ದ ಮಹಿಳೆಗೆ ನಿಷೇಧಿತ ಔಷಧಿಯನ್ನು ಪಟೇಲ್‌ ಪೂರೈಕೆ…