Tag: ನ್ಯೂಜಿಲೆಂಡ್​ಗೆ ಹೊರಟಿದ್ದ ವಿಮಾನ ವಾಪಸ್​ ದುಬೈನಲ್ಲೇ ಲ್ಯಾಂಡ್

ನ್ಯೂಜಿಲೆಂಡ್​ಗೆ ಹೊರಟಿದ್ದ ವಿಮಾನ ವಾಪಸ್​ ದುಬೈನಲ್ಲೇ ಲ್ಯಾಂಡ್

ದುಬೈ: ನ್ಯೂಜಿಲೆಂಡ್‌ಗೆ ದುಬೈಯಿಂದ ಹೊರಟಿದ್ದ ಎಮಿರೇಟ್ಸ್‌ ವಿಮಾನ 13 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಮತ್ತೆ ದುಬೈ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್‌ ಆಗಿರುವ ವಿಚಿತ್ರ ಘಟನೆ ನಡೆದಿದೆ. ಫಾಕ್ಸ್‌ ನ್ಯೂಸ್‌ ವರದಿಯ ಪ್ರಕಾರ EK448 ವಿಮಾನವು ಶುಕ್ರವಾರ ದುಬೈ ಸ್ಥಳೀಯ ಕಾಲಮಾನ…