Tag: ಪ್ರೀತಿಸಿ ಮದುವೆಯಾದ ಪುತ್ರಿ: ಆಕ್ರೋಶಗೊಂಡ ತಂದೆಯಿಂದ ಘೋರ ಕೃತ್ಯ

ಪ್ರೀತಿಸಿ ಮದುವೆಯಾದ ಪುತ್ರಿ: ಆಕ್ರೋಶಗೊಂಡ ತಂದೆಯಿಂದ ಘೋರ ಕೃತ್ಯ

ರಾಯಪುರ: ತನ್ನ ಅನುಮತಿ ಕೇಳದೆ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಛತ್ತೀಸ್‌ ಗಢ ಜಿಲ್ಲೆಯ ದುರ್ಗ್‌ ನಲ್ಲಿ ಘಟನೆ ನಡೆದಿದೆ. ಆರೋಪಿ ಆಕ್ರೋಶದಿಂದ ಒಬ್ಬರನ್ನು ಕೊಂದು ಮೂವರನ್ನು…