Tag: ಫ್ಲೈ ಓವರ್ ಮೇಲಿಂದ ಸುರಿದ ಹಣದ ಮಳೆ; ಆರಿಸಿಕೊಳ್ಳಲು ಮುಗಿಬಿದ್ದ ಜನ

ಫ್ಲೈ ಓವರ್ ಮೇಲಿಂದ ಸುರಿದ ಹಣದ ಮಳೆ; ಆರಿಸಿಕೊಳ್ಳಲು ಮುಗಿಬಿದ್ದ ಜನ

ಆಕ್ಟಿವ್ ಹೋಂಡಾದಲ್ಲಿ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆ ಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿನಿಂದ ಹಣವನ್ನು ಎರಚಿದ್ದು, ಇದನ್ನು ಆರಿಸಿಕೊಳ್ಳಲು ಜನ ಮುಗ್ಗಿ ಬಿದ್ದ ಘಟನೆ ನಡೆದಿದೆ. ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಅರುಣ್ ಎಂಬವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದ್ದು, ಕುತ್ತಿಗೆಗೆ…