Tag: ಬಿಗ್ರೇಡ್ ರೋಡಲ್ಲಿ ಕಿಕ್ಕಿರಿದು ಸೇರಿದ ಜನ

ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಕಿಕ್: ಎಂಜಿ ರೋಡ್, ಬಿಗ್ರೇಡ್ ರೋಡಲ್ಲಿ ಕಿಕ್ಕಿರಿದು ಸೇರಿದ ಜನ

ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ನಗರದ ಜನರು ಸಂಭ್ರಮಾಚರಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.‌ ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಲ್ಲಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಡ್ಡಿ ಆತಂಕ ದೂರವಾಗಿದ್ದು ನಗರದೆಲ್ಲೆಡೆ ನ್ಯೂ ಇಯರ್ ವೆಲ್‌ಕಮ್‌ ಮಾಡಲು…