Tag: ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಕುಟುಕಿದ ಕಾಂಗ್ರೆಸ್

ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಕುಟುಕಿದ ಕಾಂಗ್ರೆಸ್

ಕಳೆದ ಹನ್ನೆರೆಡು ದಿನಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಟ್ವೀಟ್‌ ಮಾಡುವ ಮೂಲಕ ಬಿಜೆಪಿ ನಾಯಕರನ್ನು ಕುಟುಕಿದೆ. ಬಿಜೆಪಿಯಲ್ಲಿ “ರವಿ”ಗಳದ್ದೇ ಸದ್ದು, ಗದ್ದಲ, ಕಾರುಬಾರು! ◆…