Spread the love

ಳೆದ ಹನ್ನೆರೆಡು ದಿನಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿಯಲ್ಲಿ ʼರವಿʼ ಗಳದ್ದೇ ಕಾರುಬಾರು ಎಂದು ಟ್ವೀಟ್‌ ಮಾಡುವ ಮೂಲಕ ಬಿಜೆಪಿ ನಾಯಕರನ್ನು ಕುಟುಕಿದೆ.

ಬಿಜೆಪಿಯಲ್ಲಿ “ರವಿ”ಗಳದ್ದೇ ಸದ್ದು, ಗದ್ದಲ, ಕಾರುಬಾರು!

◆ ಬ್ರೋಕರ್ಸ್ ಮೋರ್ಚಾದಲ್ಲಿ – ಸ್ಯಾಂಟ್ರೋ ರವಿ

◆ ರೌಡಿ ಮೋರ್ಚಾದಲ್ಲಿ – ಫೈಟರ್ ರವಿ

◆ ಕುಡುಕರ ಮೋರ್ಚಾದಲ್ಲಿ – ಓಟಿ ರವಿ

ಈ ಮೂರು ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ! ಎಂದು ಹೇಳಿದೆ.


Spread the love

By admin