Tag: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್’ಗೆ ಹೆಚ್ಚಾಯ್ತು ಡಿಮ್ಯಾಂಡ್

ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್’ಗೆ ಹೆಚ್ಚಾಯ್ತು ಡಿಮ್ಯಾಂಡ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ವಾರದಲ್ಲಿ ಪಿಹೆಚ್ ಸಿಗೆ ಬರ್ತಿರುವವರ ಸಂಖ್ಯೆ ಹೆಚ್ಚಾಗಿದ್ದಾರೆ. ನಿತ್ಯ ಎರಡು ವಾಯಲ್ ಬೂಸ್ಟರ್ ಡೋಸ್ ಲಸಿಕೆ ಖಾಲಿಯಾಗುತ್ತಿದೆ. ಪ್ರತಿ ಬಿಬಿಎಂಪಿ ಪಿ ಹೆಚ್ ಸಿ ಕೇಂದ್ರದಲ್ಲಿ ನಿತ್ಯ 40ಕ್ಕೂ ಹೆಚ್ಚು…