Tag: ಭಗವದ್ಗೀತೆ ಅಧ್ಯಯನಕ್ಕೆ ಹೊಸ ಪಠ್ಯಕ್ರಮ

ಮುಸ್ಲಿಂ ಸಂಸ್ಥೆಗಳಿಂದ ಸಂಸ್ಕೃತ, ಭಗವದ್ಗೀತೆ ಅಧ್ಯಯನಕ್ಕೆ ಹೊಸ ಪಠ್ಯಕ್ರಮ

ತ್ರಿಶೂರ್​: ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ ಮತ್ತು ನಂತರದ ವರ್ಷಗಳಲ್ಲಿ ‘ದೇವ ಭಾಷೆ’ ಯಲ್ಲಿನ ಇತರ ಹಿಂದೂ ಪಠ್ಯಗಳನ್ನು ಒಳಗೊಂಡ ಹೊಸ ಪಠ್ಯಕ್ರಮವು 2023ರಿಂದ ಕಾರ್ಯರೂಪಕ್ಕೆ…