Tag: ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಳಿದ ಇಬ್ಬರು ವಶಕ್ಕೆ

ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಳಿದ ಇಬ್ಬರು ವಶಕ್ಕೆ

ಬೆಂಗಳೂರು: ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಬ್ಬರು ಇಳಿದ ಘಟನೆ ಕುವೆಂಪು ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದೆ. ಅವರು ಟ್ರ್ಯಾಕ್ ಗೆ ಇಳಿದಿದ್ದ ವೇಳೆ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ. ಯಾವುದೇ ಮೆಟ್ರೋ ರೈಲು ಸಂಚರಿಸದ ಕಾರಣ ಅನಾಹುತ ತಪ್ಪಿದೆ.…