Tag: ಮಹೇಂದ್ರ ಸಿಂಗ್ ಧೋನಿ ಪುತ್ರಿಗೆ ವಿಶೇಷ ಗಿಫ್ಟ್ ಕಳಿಸಿಕೊಟ್ಟ ಲಿಯೋನೆಲ್ ಮೆಸ್ಸಿ

ಮಹೇಂದ್ರ ಸಿಂಗ್ ಧೋನಿ ಪುತ್ರಿಗೆ ವಿಶೇಷ ಗಿಫ್ಟ್ ಕಳಿಸಿಕೊಟ್ಟ ಲಿಯೋನೆಲ್ ಮೆಸ್ಸಿ

ಭಾರತದ ಫುಟ್ಬಾಲ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಓರ್ವ ಫುಟ್ಬಾಲ್ ಪ್ರೇಮಿ ಎನ್ನುವುದೇನು ರಹಸ್ಯವಾಗಿ ಉಳಿದಿಲ್ಲ. ಇದೀಗ ತಂದೆಯಂತೆ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಕೂಡಾ ಫುಟ್ಬಾಲ್‌ ಕ್ರೀಡೆಯನ್ನು ಇಷ್ಟಪಡುತ್ತಾರೆ. 7 ವರ್ಷದ ಝಿವಾ ಧೋನಿ ಕೂಡಾ ಅರ್ಜೆಂಟೀನಾ…