Tag: ಮುರುಘಾ ಮಠದ ಶಿಷ್ಯೆ ನಾಪತ್ತೆ

ಮುರುಘಾ ಮಠದ ಶಿಷ್ಯೆ ನಾಪತ್ತೆ

ತುಮಕೂರು: ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠದ ಶಿಷ್ಯೆಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮುರುಘಾ ಮಠದ ಶಾಖಾ ಮಠ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿಯ ಪಡವಲ ಮಠದಿಂದ ಶಿಷ್ಯೆ ರೇವತಿ ನಾಪತ್ತೆಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ ರೇವತಿ ಸುಳಿವಿಲ್ಲ…