Tag: ಮೈಸೂರಿನ ಆದಿಲ್ ಜೊತೆ ಗೌಪ್ಯ ಮದುವೆಯಾದ್ರಾ ರಾಖಿ ಸಾವಂತ್?

ಮೈಸೂರಿನ ಆದಿಲ್ ಜೊತೆ ಗೌಪ್ಯ ಮದುವೆಯಾದ್ರಾ ರಾಖಿ ಸಾವಂತ್?

ತಮ್ಮ ಗೆಳೆಯ, ಮೈಸೂರಿನ ಆದಿಲ್ ದುರಾನಿ ಜೊತೆ ರಾಖಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಇಬ್ಬರು ಸಹ ಹೂವಿನ ಹಾರ ಹಾಕಿಕೊಂಡಿರುವ ಫೋಟೋಗಳು ವೈರಲ್​ ಆಗಿದ್ದು, ಸಾವಂತ್ ಮತ್ತು ಆದಿಲ್​ ವಿವಾಹವನ್ನು ಸಾಕ್ಷೀಕರಿಸುವಂತಿವೆ. ರಾಖಿ ಸಾವಂತ್ ಮತ್ತು…