Tag: ವಾರ್ಡ್ ಗಳ ಸಂಖ್ಯೆ 243ಕ್ಕೆ ಹೆಚ್ಚಳ: ಬಿಬಿಎಂಪಿ ಗೆ ಬಹುದೊಡ್ಡ ಆರ್ಥಿಕ ಹೊರೆ

ವಾರ್ಡ್ ಗಳ ಸಂಖ್ಯೆ 243ಕ್ಕೆ ಹೆಚ್ಚಳ: ಬಿಬಿಎಂಪಿ ಗೆ ಬಹುದೊಡ್ಡ ಆರ್ಥಿಕ ಹೊರೆ

ಬೆಂಗಳೂರು: ಬಿಬಿಎಂಪಿ ಗೆ ವಾರ್ಡ್ ಮರುವಿಂಗಡಣೆಯಿಂದ ಮತ್ತೆ ಬಹುದೊಡ್ಡ ಆರ್ಥಿಕ ಹೊರೆಯುಂಟಾಗಲಿದೆ, ವಾರ್ಡ್‍ಗಳನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದ್ದು ಬಿಬಿಎಂಪಿಗೆ ಮುಳುವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. 45 ವಾರ್ಡ್‍ಗಳ ಸಂಖ್ಯೆ ಹೆಚ್ಚಳದಿಂದ ಕೋಟಿ ಕೋಟಿ ರೂ. ವಾರ್ಷಿಕ ಆರ್ಥಿಕ ಹೊರೆ ಉಂಟಾಗಲಿದೆ. ಸ್ವತಃ…