Tag: ವಾಹನ ಅಪಘಾತವಾದಲ್ಲಿ ನೋಂದಣಿ ಆಗದಿದ್ದರೂ 3 ನೇ ವ್ಯಕ್ತಿಗೆ ಪರಿಹಾರ: ಹೈಕೋರ್ಟ್

ವಾಹನ ಅಪಘಾತವಾದಲ್ಲಿ ನೋಂದಣಿ ಆಗದಿದ್ದರೂ 3 ನೇ ವ್ಯಕ್ತಿಗೆ ಪರಿಹಾರ: ಹೈಕೋರ್ಟ್

ಬೆಂಗಳೂರು: ವಿಮೆ ಹೊಂದಿರುವ ವಾಹನ ಅಪಘಾತಕ್ಕೀಡಾದಲ್ಲಿ ನೋಂದಣಿಯಾಗದಿದ್ದರೂ ಘಟನೆಯಿಂದ ತೊಂದರೆಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಆದೇಶಿಸಿದೆ. ಅಲ್ಲದೆ, ವಿಮಾ ಕಂಪೆನಿಯವರು ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಜವಾಬ್ದಾರನಾಗಿರುತ್ತಾರೆ. ವಿಮಾ ಕಂಪೆನಿ ಆ ಮೊತ್ತವನ್ನು ವಿಮಾದಾರರಿಂದ ಮರು…