Tag: ವಿಜಯ್ ನೋಡಿ ಮಹೇಶ್ ಬಾಬು ಕಲಿಯಬೇಕು; ಪ್ರಿನ್ಸ್ ಗೆ ಕಿವಿಮಾತು ಹೇಳಿದ ಫ್ಯಾನ್ಸ್

ವಿಜಯ್ ನೋಡಿ ಮಹೇಶ್ ಬಾಬು ಕಲಿಯಬೇಕು; ಪ್ರಿನ್ಸ್ ಗೆ ಕಿವಿಮಾತು ಹೇಳಿದ ಫ್ಯಾನ್ಸ್

ಟಾಲಿವುಡ್ ಪ್ರಿನ್ಸ್ ನಟ ಮಹೇಶ್​ ಬಾಬು ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡುತ್ತಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೆಚ್ಚು ಗ್ಯಾಪ್​ ನೀಡುತ್ತಿದ್ದಾರೆ.…