Tag: ಶೇ. 50 ರಷ್ಟು ಟ್ರಾಫಿಕ್ ಫೈನ್ ರಿಯಾಯಿತಿ 15 ದಿನ ವಿಸ್ತರಣೆ

ಶೇ. 50 ರಷ್ಟು ಟ್ರಾಫಿಕ್ ಫೈನ್ ರಿಯಾಯಿತಿ 15 ದಿನ ವಿಸ್ತರಣೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇಕಡ 50 ರಷ್ಟು ರಿಯಾಯಿತಿ ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜನಸಾಮಾನ್ಯರಿಂದ ರಿಯಾಯಿತಿ ವಿಸ್ತರಿಸುವಂತೆ ಮನವಿ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ಮತ್ತೆ ಟ್ರಾಫಿಕ್ ಫೈನ್ ರಿಯಾಯಿತಿ ಎರಡು ವಾರ ವಿಸ್ತರಣೆ…