Tag: ಸಹ ನಟನಿಂದ ವಂಚನೆ: ನಟಿ ತುನಿಷಾಳ ಸಾವಿನ ಇನ್ನಷ್ಟು ಸತ್ಯ ಬಯಲು

ಸಹ ನಟನಿಂದ ವಂಚನೆ: ನಟಿ ತುನಿಷಾಳ ಸಾವಿನ ಇನ್ನಷ್ಟು ಸತ್ಯ ಬಯಲು

ಇದೇ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡ ನಟಿ ತನಿಷಾ ಶರ್ಮಾ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್‌ ಸೆಟ್‌ನಲ್ಲಿಯೇ ಈಕೆ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಈಕೆಯ ಗೆಳೆಯ ಸಹನಟ ಶೀಜಾನ್ ಮೊಹಮ್ಮದ್ ಖಾನ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  …