Tag: ಸಿರಿಯಾದಲ್ಲಿ ‘ಸಾವಿನ ಭೂಕಂಪ’.. 640 ಜನರ ಬಲಿ

ಟರ್ಕಿ, ಸಿರಿಯಾದಲ್ಲಿ ‘ಸಾವಿನ ಭೂಕಂಪ’.. 640 ಜನರ ಬಲಿ

ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವವಾಡಿದೆ. ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ. 7.8 ತೀವ್ರತೆಯ ಭೂಕಂಪನದಲ್ಲಿ 640 ಕ್ಕೂ ಅಧಿಕ ಜನರು ಈವರೆಗೂ ಸಾವನ್ನಪ್ಪಿದ್ದಾರೆ. ಟರ್ಕಿಯೊಂದರಲ್ಲೇ 284 ಜನರು ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲೂ ಇಷ್ಟೇ ಪ್ರಮಾಣದ…