Tag: ಸುಣ್ಣವೆಂದು ಭಾವಿಸಿ ವೀಳ್ಯದೆಲೆಗೆ ಇಲಿ ಪಾಷಾಣ ಸವರಿ ತಿಂದ ವೃದ್ಧೆ ಸಾವು

ಸುಣ್ಣವೆಂದು ಭಾವಿಸಿ ವೀಳ್ಯದೆಲೆಗೆ ಇಲಿ ಪಾಷಾಣ ಸವರಿ ತಿಂದ ವೃದ್ಧೆ ಸಾವು

ಸುಣ್ಣವೆಂದು ಭಾವಿಸಿ ವೀಳ್ಯದೆಲೆಗೆ ಇಲಿ ಪಾಷಾಣ ಸವರಿಕೊಂಡು ತಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ನಾಡ ಗ್ರಾಮ ಚುಂಗಿಗುಡ್ಡೆ ನಿವಾಸಿ 71 ವರ್ಷದ ಸಾಧು ಪೂಜಾರ್ತಿ ಪಟ್ಟವರಾಗಿದ್ದಾರೆ. ಸಾಧು ಪೂಜಾರ್ತಿ ಅವರಿಗೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸುವ ಅಭ್ಯಾಸವಿದ್ದು, ಫೆಬ್ರವರಿ…