Tag: ಸ್ಪೆಷಲ್ ಮಕ್ಕಳು ಬಿಡುಗಡೆ ಮಾಡಿದ “ನಾನು ಯಾರು” ಪೋಸ್ಟರ್.

ಸ್ಪೆಷಲ್ ಶಾಲೆಯಲ್ಲಿ, ಸ್ಪೆಷಲ್ ಮಕ್ಕಳು ಬಿಡುಗಡೆ ಮಾಡಿದ “ನಾನು ಯಾರು” ಪೋಸ್ಟರ್.

ಕರ್ನಾಟಕ ರಾಜ್ಯದ, ಬೆಂಗಳೂರು ನಗರದ, ಲಿಂಗರಾಜಪೂರ- ಕಮ್ಮನಹಳ್ಳಿ ಸಮೀಪದ ಹೆಣ್ಣೂರು ಮುಖ್ಯ ರಸ್ತೆ, ಕಾಚರಕನಹಳ್ಳಿಯ ವಿಶೇಷ ಶಾಲೆ “ಜಿ.ಆರ್.ಟಿ ಸ್ಪೆಷಲ್ ಸ್ಕೂಲ್”. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲರೂ ವಿಶೇಷ ಮಕ್ಕಳು, ಇಲ್ಲಿನ ಮಕ್ಕಳು ನಮ್ಮ ನಿಮ್ಮ ಸಾಧಾರಣ ಮಕ್ಕಳಂತೆ ನಡೆಯಲಾರರು,…