Tag: ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಪಿಡಿಓ 21 ಲಕ್ಷ ಹಣ ಪಡೆದು ನಾಪತ್ತೆ

ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಪಿಡಿಓ 21 ಲಕ್ಷ ಹಣ ಪಡೆದು ನಾಪತ್ತೆ

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ದಾವಣಗೆರೆಯ ಜಗಳೂರಿನ ಹೊಸಕೆರೆ ಡಾಬಾದಲ್ಲಿ ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಅವರನ್ನು ಜ.7ರಂದು ಹತ್ಯೆ ಮಾಡಲಾಗಿತ್ತು. ಹಳೆ ಧ್ವೇಷದ ಹಿನ್ನೆಲೆಯಲಿ ಗ್ಯಾಂಗ್…