Tag: ಹೊಸ ವರ್ಷಾಚರಣೆಗೆ ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಸಾವು

ಹೊಸ ವರ್ಷಾಚರಣೆಗೆ ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಸಾವು

ಹೊಸ ವರ್ಷದಂದು ಆರ್ಡರ್ ಮಾಡಿದ್ದ ಬಿರಿಯಾನಿ ತಿಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೇರಳದಲ್ಲಿ ಫುಡ್ ಪಾಯ್ಸನ್ ನಿಂದ ಸಾವನ್ನಪ್ಪುತ್ತಿರುವ ಇಂತಹ ಪ್ರಕರಣಗಳು ಬೆಚ್ಚಿಬೀಳಿಸಿವೆ. ಅನುಮಾನಾಸ್ಪದ ಆಹಾರ ವಿಷದಿಂದಾಗಿ ನರ್ಸ್ ಸಾವನ್ನಪ್ಪಿದ ಆರು ದಿನಗಳ ನಂತರ, 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಜೀವನ್ಮರಣ…