Tag: 2ನೇ ರ‍್ಯಾಂಕ್‌ ಪಡೆದು ಸಿಎ ಪಾಸಾದ ಶಿಖಾ ಜೈನ್

2ನೇ ರ‍್ಯಾಂಕ್‌ ಪಡೆದು ಸಿಎ ಪಾಸಾದ ಶಿಖಾ ಜೈನ್

ಇಂದೋರ್‌ನ ಬೆಂಗಾಲಿ ಕಾಲೋನಿ ಪ್ರದೇಶದ ಶಿಖಾ ಜೈನ್ ಅವರು ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಮತ್ತು ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನವೆಂಬರ್ 2022…