Tag: #BBMP #ಬೆಂಗಳೂರು ನಗರ ಅಭಿವೃದ್ಧಿ #ರಾಜಕಾಲುವೆ ಮೇಲೆ ಕಟ್ಟಡಗಳ ನಿರ್ಮಾಣ

ಅನಧಿಕೃತವಾಗಿ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣ : ದೂರಿದರು ಮೌನವಹಿಸಿ ಕೂತ ಬಿಬಿಎಂಪಿ

ಇಂದು ಬೆಂಗಳೂರು ನಗರ ಅಭಿವೃದ್ಧಿ ಹೊಂದುತ್ತಿರುವ ಜೊತೆಗೆ ಇಲ್ಲಿನ ನಿವೇಶನಗಳು ಮತ್ತು ಸರ್ಕಾರಿ ಜಾಗಗಳು ಅಕ್ರಮವಾಗಿ ಹಣವಂತರ ಪಾಲಾಗಿ ಅವರ ಕಪಿಮುಷ್ಠಿ ಸೇರುತ್ತವೆ , ಈಗಾಗಲೇ ಇಂತಹ ಅನೇಕ ಉದಾಹರಣೆಗಳು ಬೆಳಕಿಗೆ ಬಂದು ಅನೇಕ ಬಲವಾದ ಕಾನೂನುಗಳು ಈ ವಿರುದ್ಧ ಜಾರಿಯಾಗುವೆ.…