ಶಿರಸಿ ಜಾತ್ರೆಯಲ್ಲಿ ರಾರಾಜಿಸಿದ ನಾರಾಯಣ ಗುರುಗಳ ಸೌಹಾರ್ದತೆ ಧ್ವಜ : ಜಾತ್ರೆಯಲ್ಲಿ ಅಪ್ಪು ನೆನೆದ ಅಭಿಮಾನಿಗಳು
ಉತ್ತರ ಕನ್ನಡ : ಮಾರ್ಚ್ 16 ರಿಂದ ಶುರುವಾದ ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ. ಈ ವರ್ಷದ ಬುಧವಾರದ (ಮಾರ್ಚ್ 16) ಮುಂಜಾನೆಯ ಮಾರಿಕಾಂಬಾ ರಥಾಗಮನ…