Tag: ಆಸ್ಕರ್ ರೇಸ್​ಗೆ ಕಾಂತಾರ ಎಂಟ್ರಿ.. ಸಂತಸ ಹಂಚಿಕೊಂಡ ಚಿತ್ರತಂಡ

ಆಸ್ಕರ್ ರೇಸ್​ಗೆ ಕಾಂತಾರ ಎಂಟ್ರಿ.. ಸಂತಸ ಹಂಚಿಕೊಂಡ ಚಿತ್ರತಂಡ

2022ರ ಸೆಪ್ಟೆಂಬರ್ 30 ರಂದು ರಿಲೀಸ್​ ಆದ ಕಾಂತಾರ ಸಿನಿಮಾ ಜನವರಿ 7ರಂದು 100 ದಿನವನ್ನು ಪೂರೈಸಿರುವ ಖುಷಿಯಲ್ಲಿದೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಕಾಂತಾರ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಮುನ್ಸೂಚನೆ ಕೊಟ್ಟಿದೆ. ಆಸ್ಕರ್​ ಅರ್ಹತೆ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ನಟ…