Tag: ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಬಗ್ಗೆ ಮಾತನಾಡಬೇಕಾಗುತ್ತೆ: ರವಿಕುಮಾರ್

ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಬಗ್ಗೆ ಮಾತನಾಡಬೇಕಾಗುತ್ತೆ: ರವಿಕುಮಾರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಏನೂ ಸತ್ಯ ಹರಿಶ್ಚಂದ್ರ ಅಲ್ಲ, ಅವರು ತಾಜ್ ವೆಸ್ಟ್ ಎಂಡ್​ನ ನಾಯಕ, ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು. ಮಲ್ಲೇಶ್ವರದಲ್ಲಿರುವ…