Tag: ಫೆಬ್ರವರಿ ವೇಳೆಗೆ 80 ಕೋಟಿ ಜನರಿಗೆ ಕೊರೊನಾ ಸೋಂಕು; ವಿಶ್ವದಲ್ಲಿ ಆತಂಕ ಹೆಚ್ಚಿಸಿದ ವರದಿ

ಫೆಬ್ರವರಿ ವೇಳೆಗೆ 80 ಕೋಟಿ ಜನರಿಗೆ ಕೊರೊನಾ ಸೋಂಕು; ವಿಶ್ವದಲ್ಲಿ ಆತಂಕ ಹೆಚ್ಚಿಸಿದ ವರದಿ

ಬೀಜಿಂಗ್: ವಿಶ್ವಾದ್ಯಂತ ಮತ್ತೆ ಕೊರೊನಾ ರೂಪಾಂತರಿ ಭೀತಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಅಮೆರಿಕ ನೀಡಿರುವ ವರದಿ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ. ಫೆಬ್ರವರಿ ವೇಳೆಗೆ ಚೀನಾದಲ್ಲಿ 80 ಕೋಟಿ ಜನರಿಗೆ ಕೊರೊನಾ ಸೋಂಕು ಹರಡಲಿದ್ದು, ದಿನವೊಂದಕ್ಕೆ 4 ಕೋಟಿ ಜನರಿಗೆ ಪಾಸಿಟಿವ್ ಬರುವ…