Spread the love

ನೇಕಲ್ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಇಂದು ಮನೆ ಕಸಸಂಗ್ರಹಣೆ ಮತ್ತು ಸ್ವಚ್ಛತೆಯ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆನೇಕಲ್ ಪುರಸಭೆಯ ಅಧಿಕಾರಿಗಳು ಮತ್ತು ವಾರ್ಡಿನ ಸದಸ್ಯರು ಮನೆ ಮನೆಗೆ ತೆರಳಿ ಸ್ವಚ್ಛತೆಯ ಹಾಗೂ ಕಸವಿಂಗಡನೆಯ ಪ್ರಯೋಜನವನ್ನು ಜನರಿಗೆ ಖುದ್ದು ತಿಳಿಸುತ್ತಿದ್ದರು .

ಅದರಂತೆ ವಾರ್ಡ್ ನಂ-1ರ ಸದಸ್ಯೆ ಭಾರತಿ ವಿರುಪಾಕ್ಷಯ್ಯ ,

ವಾರ್ಡ್ ನಂ-8ರ ಸದಸ್ಯರಾದ ಬಿ.ನಾಗರಾಜು ವಾರ್ಡ್ ನಂ-17ರ ಸದಸ್ಯರಾದ ರಾಜೇಂದ್ರ ಪ್ರಸಾದ್ ಬಾಬು ರವರು ತಮ್ಮ ವಾರ್ಡಿನ ಜನರೊಂದಿಗೆ ಒಣ ಹಾಗೂ ಅಸಿಕಸದ ಬೇರ್ಪಡಿಸುವ ಹಾಗೂ ರಸ್ತೆಯಲ್ಲಿ ಕಸ ಹಾಕದಂತೆ ಅರಿವು ಮೂಡಿಸಿದರು.ಸ್ವಚ್ಛತ್ತೆಯ ಅರಿವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಎಲ್ಲಾ ಸದಸ್ಯರಿಗೆ ಆನೇಕಲ್ ಪುರಸಭೆ ಅಧ್ಯಕ್ಷರು ಪದ್ಮನಾಭ ಧನ್ಯವಾದಗಳು ತಿಳಿಸಿದರು..


Spread the love

By admin