Spread the love

ಣ್ಣೂರು: ಶಬರಿಮಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪಸ್ವಾಮಿ ಭಕ್ತ ಸಮುದ್ರಪಾಲಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿಯ 25 ವರ್ಷದ ಶಶಾಂಕ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ.ಕಣ್ಣೂರು ಬೀಚ್ ನಲ್ಲಿ ಅಲೆಗೆ ಸಿಲುಕಿ ಶಶಾಂಕ್ ಸಾವನ್ನಪ್ಪಿದ್ದಾರೆ.

ಕಣ್ಣೂರು ಬೀಚ್ ನಲ್ಲಿ ಅಲೆಗೆ ಸಿಲುಕಿದ್ದ ಮೂವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಶಬರಿಮಲೆಯಿಂದ ಹಿಂತಿರುಗುವಾಗ ದುರಂತ ನಡೆದಿದೆ. ಕೇರಳದ ಕಣ್ಣೂರಿನಲ್ಲಿ ಶಶಾಂಕ್ ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಮಡಿಕೇರಿಗೆ ತರಲಾಗುವುದು ಎನ್ನಲಾಗಿದೆ.


Spread the love

By admin