Category: Home

ಮೌಢ್ಯ ಈ ದೇಶಕ್ಕೆ ಅಂಟಿಕೊಂಡ ಮಾರಕಕಲೆ

ಪಾವಗಡ :ಇಂದು ದೇಶದಾದ್ಯಂತ ಸೂರ್ಯ ಗ್ರಹಣದ ಭೀತಿಯಿಂದ ಜನರು ಅನೇಕ ಆಚರ ವಿಚಾರಗಳಿಗೆ ಹೊತ್ತು ಕೊಡುತ್ತಿದ್ದು ಇದೀಗ ಗ್ರಹಣ ಪದ್ಧತಿ ಎನ್ನುವುದು ಒಂದು ನೈಸರ್ಗಿಕವಾಗಿ ಪ್ರಕೃತಿಯೆಂಬ ಸೌರಮಂಡಲದಲ್ಲಿ ಬದಲಾಗುವಂತಹ ಒಂದು ಏರುಪೇರು ಅಷ್ಟೇ ವಿನಹ ಬೇರೆ ಯಾವ ಭಯ ಭೀತಿ ಉಂಟುಮಾಡುವಂತಹ…

ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಪ್ರಥಮ ಮಹಿಳೆ ಚನ್ನಮ್ಮ– ಸಿ ಜೆ ನಾಗರಾಜ

ಕೊಟ್ಟೂರು:- ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಿ ಜೆ ನಾಗರಾಜ ಇವರು 1857 ರಲ್ಲಿ ನಡೆದ ಸಿಪಾಯಿ ದಂಗೆಗಿಂತ 33 ವರ್ಷಗಳ ಹಿಂದೆಯೇ ಬ್ರಿಟೀಷರ ವಿರುದ್ಧ ವೀರಗಚ್ಚೆಹಾಕಿ ಹೋರಾಡಿ,ಧಾರವಾಡದ ಕಲೆಕ್ಟರ್…

ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ

ಕೊಟ್ಟೂರು: ತಾಲೂಕಿನ ಪೊಲೀಸ್ ಠಾಣೆ ವತಿಯಿಂದ ಕಿತ್ತೂರು ಚನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಚಂದ್ರಶೇಖರ್ ಗೌಡ, ಅವರು, ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ…

ಉಜ್ಜಿನಿ ಪೀಠದ ಶ್ರೀಗಳಿಂದ ಗಂಗಾಪೂಜೆ ಬಾಗಿನ ಅರ್ಪಣೆ ಕಾರ್ಯಕ್ರಮ

ಕೊಟ್ಟೂರು:- ಕೆರೆಗೆ ಇಂದು ಉಜ್ಜಿನಿ ಪೀಠದ ಜಗದ್ಗುರುಗಳು ಶ್ರೀ ಗಳಿಂದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.ನಂತರ ಮಾತನಾಡಿದ ಶ್ರೀಗಳು ಈ ಕೊಟ್ಟೂರಿನ ಕೆರೆಯು ಐತಿಹಾಸಿಕ ಇತಿಹಾಸ ಹೊಂದಿರುವ ಒಂದು ಕೆರೆಯಾಗಿದೆ.ಈ ಪ್ರಕೃತಿಯ ಮಡಿಲಿನಲ್ಲಿ ನೀರಿನ ಮಹತ್ವ ಹಾಗೂ ಪ್ರತಿಯೊಂದು…

ದರಸಗುಪ್ಪೆ ಬೆಣ್ಣೆ ಇಡ್ಲಿ ಖ್ಯಾತಿಯ ಶಿವಪ್ಪ ನಿಧನ

ಇಂದು ಮದ್ಯಾಹ್ನ ದರಸಗುಪ್ಪೆ ಗ್ರಾಮದ ಬಳಿ ಅಂತ್ಯಕ್ರಿಯೆ ವರದಿ-ಲೋಕರಕ್ಷಕ ,ಪಾಂಡವಪುರ ಶ್ರೀರಂಗಪಟ್ಟಣ : ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರಖ್ಯಾತ ಇಡ್ಲಿ ಹೋಟೆಲ್ ಮಾಲೀಕ ತಾಲೂಕಿನ ದರಸಗುಪ್ಪೆ ಗ್ರಾಮದ ಇಡ್ಲಿ ಶಿವಪ್ಪ ಇಂದು ನಿಧನರಾಗಿದ್ದಾರೆ.ಶಿವಪ್ಪ ಸ್ಕೂಟರ್‍ನಲ್ಲಿ ತಮ್ಮ ಸ್ವಂತ ಊರಾದ ರಾಮನಗರಕ್ಕೆ…

ಸಂಸದ ವೈ ದೇವೇಂದ್ರಪ್ಪರಿಂದ ಕೊಟ್ಟೂರು ಕೆರೆಗೆ ಬಾಗಿನ ಅರ್ಪಣೆ.

ಕೊಟ್ಟೂರು:- ಬೇಡಿದ ವರ ಕೊಡುವ, ಲಕ್ಷಂತಾರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಅನುಗ್ರಹದಿಂದ ಈ ವರ್ಷ ಸಮೃದ್ಧ ಮಳೆಯಾಗಿ 13ವರ್ಷಗಳ ನಂತರ ಕೆರೆ ತುಂಬಿರುವುದು ಸಂತೋಷ ತಂದಿದೆ,ಕೊಟ್ಟೂರು ಕೆರೆಗೆಗುರುವಾರ ಬಾಗಿನ ಅರ್ಪಿಸಿ ಸಂಸದರಾದ ವೈ ದೇವೇಂದ್ರಪ್ಪ ನವರು…

ಬಾರಿ ಮಳೆಯ ನೀರಿನಿಂದ ನದಿಗಳಂತಾದ ತುಮಕೂರಿನ ರಾಷ್ಟ್ರೀಯ ಹೆದ್ದಾರಿಗಳು

ತುಮಕೂರು ಅಕ್ಟೋಬರ್ 20: ತುಮಕೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಸುದೀರ್ಘ ಜೋರು ಮಳೆಯಿಂದಾಗಿ ತುಮಕೂರು ಮಾರ್ಗದ ರಾ‍ಷ್ಟ್ರೀಯ ಹೆದ್ದಾರಿ (NH 4) ಗಳು ಜಲಾವೃತವಾಗಿದೆ. ತುಮಕೂರಿನ ಹೊರ ವಲಯಗಳಿಂದ ಹಾದು ಹೋಗುವ ಬೆಂಗಳೂರು – ತುಮಕೂರು –…